ವಾಷಿಂಗ್ಟನ್/ನವದೆಹಲಿ: ಹೆಚ್1 ಬಿ ವೀಸಾ ಎಫೆಕ್ಟ್ನಿಂದಾಗಿ ಭಾರತೀಯ ಕಂಪನಿಗಳಿಗೆ ಹೊಡೆತ ಬಿದ್ದಿದೆ. ಭಾರತೀಯ ಉದ್ಯೋಗಿಗಳು ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇನ್ಫೋಸಿಸ್ ಮುಂದಿನ 2 ವರ್ಷದಲ್ಲಿ 10 ಸಾವಿರ ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳಲಿದೆ. ಮೊದಲನೇ ಹಂತವಾಗಿ ಇಂಡಿಯಾನದಿಂದ ಆಗಸ್ಟ್ನಿಂದ ನೇಮಕ ಪ್ರಕ್ರಿಯೆ ಪ್ರಾರಂಭಿಸಲಿದೆ.
ಈ ಬಗ್ಗೆ ಇನ್ಫೋಸಿಸ್ ಟ್ವಿಟ್ ಮಾಡಿದ್ದು, 10 ಸಾವಿರ ಅಮೇರಿಕದ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಲಾಗುವುದು ಹಾಗೂ ಐಟಿ ಹಬ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ. (ಏಜೆನ್ಸೀಸ್)
No comments:
Post a Comment