Friday, October 30, 2015

ಸ್ವಾಗತ ಟಿಪ್ಪಣಿ - Welcome Note

ಈ  ಬ್ಲಾಗನ್ನು ಕೆ.ಪಿ.ಎಸ್.ಸಿ ಮತ್ತು ಯುಪಿಎಸ್ಸಿ ಪೈಪೋಟಿ ಪರೀಕ್ಷೆಗೆ ತಯಾರಿಯಗುತ್ತಿರುವ  ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲು ರಚಿಸಲಾಗಿದೆ.

ಮುಂಬರುವ ಪೋಸ್ಟ್ಗಳಲ್ಲಿ  ನಾವು ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ  ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತೇವೆ.
೧. ಕರ್ನಾಟಕ, ಭಾರತ ಮತ್ತು ವಿಶ್ವದ ಮಾಹಿತಿ (ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ, ಕ್ರೀಡೆ ...)
೨. ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್
೩. ಪ್ರಸಕ್ತ ವ್ಯವಹಾರಗಳ ಬಗ್ಗೆ ಮಾಹಿತಿ
೪. ಇನ್ನೂಮುಂತಾದ ವಿಷಯಗಳು

ಅಭಿನಂದನೆಗಳು
ಟೀಂ ಕೆ.ಪಿ.ಎಸ್.ಸಿ ಟಾಪರ್

***********************

KPSC Topper Blog is created to share useful information to student and professionals who are preparing for competitive exams like KPSC, UPSC etc...

In the upcoming posts we will be sharing below the useful information which helps you in preparing for the competitive exams.
1. Information on Karnataka, India & the World (which includes History, Economics, Politics, Sports ...)
2. Quantitative Aptitude
3. Inform on Current Affairs
4. Much More

Thanks & Regards,
Team KPSC Topper

1 comment:

  1. Hello madam, I need ur guidlenss for preparing kpsc exams and I was attended all kpsc exams but I'm not succeed, please help me

    ReplyDelete

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...